ಕೊಲೆ...

"he was my brother...ನನ್ ಅಣ್ಣ. ದಿನಕ್ಕೆರಡು ಬಾರಿ ಮಾತ್ರ ನಾವು meet ಆಗ್ತಿದ್ದದು. There was always 3 fts distance, we do look at each ather only infront of dining table! ಮಾತು ಕಡಿಮೇನೆ.
ಅಪ್ಪ ತುಂಬಾನೇ ನಿಷ್ಠುರ ಮನುಷ್ಯ. ಅಣ್ಣ ಅಷ್ಟೇ ಭಾವಜೀವಿ. ಅವನ ಗೆಳೆಯರು ಅಂತಾರೆ, ಚೆನ್ನಾಗಿ ಬರೀತಿದ್ನಂತೆ. unfortunatly i just came to know. ತಿಂಡಿ ತಿನ್ನೋವಾಗ್ಲೋ, ರಾತ್ರಿ ಊಟ ಮಾಡೋವಾಗ್ಲೋ ಕಾಣೋನು, ಆಗಲೂ ಅಪ್ಪನ ಮೀಸೆಯಡಿ ಅವನ ಮಾತು ಸಾಯ್ತಿದ್ವು. ಆದ್ರೆ ಒಮ್ಮೊಮ್ಮೆ ಅಪ್ಪನಂಥ ಅಪ್ಪನಿಗೇ ಎದುರುತ್ತರ ಕೊಟ್ಟು ಎದ್ದು ನಡೆಯುತ್ತಿದ್ದ!
ಅವನು ಅಣ್ಣನೆಂಬ ಸಂಬಂಧದಾಚೆ ಎಂದೂ ಪರಿಚಿತನಲ್ಲ. ಪರಿಚಯವಿತ್ತೇ ಹೊರತು ನಮ್ಮಿಬ್ಬರ ಮಧ್ಯೆ ಆತ್ಮೀಯತೆಯೇ ಇರ್ಲಿಲ್ಲ. I never knew he had a story,a failed love story. Never thought he could kill himself...he was my brother,ನನ್ ಅಣ್ಣ..."
ತಂಗಿಯ ಹೇಳಿಕೆಯಲ್ಲಿ ಎಲ್ಲೂ ತಂದೆಯ ಕೊಲೆಯ ಬಗ್ಗೆ ಮಾತಿರಲಿಲ್ಲ.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ